ಮಣಿಪಾಲ : ಮಹಿಳೆ ನಾಪತ್ತೆ
Update: 2017-08-28 22:08 IST
ಮಣಿಪಾಲ, ಆ.28: ಹೆರ್ಗ ಗ್ರಾಮದ ಸರಳಬೆಟ್ಟು ನಿವಾಸಿ ಬೊಳ್ಮ ನಾಯ್ಕ ಎಂಬವರ ಪತ್ನಿ ಲಕ್ಷ್ಮಿ ನಾಯ್ಕ(65) ಎಂಬವರು ಆ.27ರಂದು ಬೆಳಗ್ಗೆ ಮನೆ ಯಿಂದ ಹೋದವರು ಈತನಕ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.