ಮಂಗಳೂರು: ಪೊಲೀಸರಿಂದ ಪಥಸಂಚಲನ
Update: 2017-08-30 19:53 IST
ಮಂಗಳೂರು, ಆ.30: ಬಕ್ರೀದ್ ಹಾಗೂ ಗಣೇಶೋತ್ಸವದ ಸಂಬಂಧ ಅಲ್ಲಲ್ಲಿ ನಡೆಯುತ್ತಿರುವ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪೊಲೀಸರಿಂದ ಪಥಸಂಚಲದನ ನಡೆಯಿತು.
ಪಥಸಂಚಲನದಲ್ಲಿ ಕ್ಷಿಪ್ರ ಕಾರ್ಯಾಚರಣಾ ಪಡೆ, ಕೆಎಸ್‌ಆರ್‌ಪಿ ತುಕಡಿ ಮತ್ತು ಇತರ ಪೊಲೀಸ್ ಸಿಬ್ಬಂದಿ, ಪೊಲೀಸ್ ವಾಹನಗಳೊಂದಿಗೆ ನಗರದ ವಿವಿಧ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.