ದ.ಕ., ಉಡುಪಿ: ಬಕ್ರೀದ್ (ಈದುಲ್ ಅಝ್ ಹಾ) ನಮಾಝ್ ವೇಳಾಪಟ್ಟಿ
ದ.ಕ. ಮತ್ತು ಉಡುಪಿ ಜಿಲ್ಲೆಗಳ ಪ್ರಮುಖ ಕೇಂದ್ರ ಮತ್ತು ಕೆಲವು ಮಸೀದಿಗಳಲ್ಲಿ ಶುಕ್ರವಾರ ನಡೆಯುವ ಬಕ್ರೀದ್ (ಈದುಲ್ ಅಝ್ ಹಾ) ನಮಾಝ್ ಹಾಗೂ ಖುತ್ಬಾ ಪಾರಾಯಣದ ವೇಳಾಪಟ್ಟಿ ಹೀಗಿವೆ.
ಮಂಗಳೂರು: ಬಾವುಟಗುಡ್ಡೆ ಈದ್ಗಾ ಮಸ್ಜಿದ್‌ನಲ್ಲಿ ಬೆಳಗ್ಗೆ 8 ಗಂಟೆಗೆ ದ.ಕ. ಜಿಲ್ಲಾ ಖಾಝಿ ಹಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ ಎಂದು ಕೇಂದ್ರ ಜುಮಾ ಮತ್ತು ಈದ್ಗಾ ಮಸೀದಿಯ ಅಧ್ಯಕ್ಷ ಹಾಜಿ ಯೆನೆಪೊಯ ಅಬ್ದುಲ್ಲಾ ಕುಂಞಿ ತಿಳಿಸಿದ್ದಾರೆ.
ಉಳ್ಳಾಲ: ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಬೆಳಗ್ಗೆ 9ಕ್ಕೆ ಖತೀಬ್ ಸಮೀಮ್ ಸಖಾಫಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ ಎಂದು ಉಳ್ಳಾಲ ಜುಮಾಮಸ್ಜಿದ್ ಮತ್ತು ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ತಿಳಿಸಿದ್ದಾರೆ.
ಪಂಪ್‌ವೆಲ್: ಮಸ್ಜಿದುತ್ತಖ್ವಾ-ಬೆಳಗ್ಗೆ 8:30
ಕಂಕನಾಡಿ: ರಹ್ಮಾನಿಯಾ ಜುಮಾಮಸ್ಜಿದ್-ಬೆಳಗ್ಗೆ 8:30
ಬಂದರ್ ಕಂದಕ್: ಬದ್ರಿಯಾ ಜುಮಾಮಸ್ಜಿದ್-ಬೆಳಗ್ಗೆ 8:30
ಬೋಳಾರ: ಮುಹಿಯುದಿ್ದೀನ್ ಜುಮಾಮಸ್ಜಿದ್-ಬೆಳಗ್ಗೆ 8:30
ಪಾಂಡೇಶ್ವರ ಪೊಲೀಸ್ ಲೇನ್: ಫೌಝಿಯಾಜುಮಾಮಸ್ಜಿದ್-ಬೆಳಗ್ಗೆ 8:30
ವಾಸ್‌ಲೇನ್ ಮಂಗಳೂರು: ಇಹ್ಸಾನ್ ಮಸ್ಜಿದ್- ಬೆಳಗ್ಗೆ 7:30
ದೇರಳಕಟ್ಟೆಜಲಾಲ್‌ಬಾಗ್ ಅರಫಾ ಮಸ್ಜಿದ್- ಬೆಳಗ್ಗೆ 7:15
ದೇರಳಕಟ್ಟೆ ಬದ್ರಿಯಾ ಜುಮಾಮಸ್ಜಿದ್- ಬೆಳಗ್ಗೆ 8
ಸುರತ್ಕಲ್: ಈದ್ಗಾ ಜುಮಾಮಸ್ಜಿದ್- ಬೆಳಗ್ಗೆ 7:45
ಸುರತ್ಕಲ್ :ಮಹಿಯುದ್ದೀನ್ ಜುಮಾಮಸ್ಜಿದ್- ಬೆಳಗ್ಗೆ 8
ಚೊಕ್ಕಬೆಟ್ಟು: ತಣ್ಣೀರುಬಾವಿಮುಹಿಯುದ್ದೀನ್ ಜುಮಾಮಸ್ಜಿದ್- ಬೆಳಗ್ಗೆ 8
ಬುಡೋಳಿಶೇರ: ಖಿಳಿರಿಯಾ ಜುಮಾಮಸ್ಜಿದ್- ಬೆಳಗ್ಗೆ 8
ಉಳ್ಳಾಲ ಪೇಟೆ: ರಹ್ಮಾನಿಯಾ ಮಸ್ಜಿದ್- ಬೆಳಗ್ಗೆ 8:15
ಅಡ್ಯಾರ್ ಕಣ್ಣೂರು: ಬದ್ರಿಯಾ ಜುಮಾಮಸ್ಜಿದ್- ಬೆಳಗ್ಗೆ 8:30
ಬೈಕಂಪಾಡಿ: ಮುಹಿಯುದ್ದೀನ್ ಜುಮಾಮಸ್ಜಿದ್- ಬೆಳಗ್ಗೆ 8:30
ಬೈಕಂಪಾಡಿ: ಮುಹಮ್ಮದ್ ಸ್ವಾಲಿಹಾ ಜುಮಾಮಸ್ಜಿದ್- ಬೆಳಗ್ಗೆ 8:30
ಮೊಂಟೆಪದವು: ಬದ್ರಿಯಾ ಜುಮಾಮಸ್ಜಿದ್- ಬೆಳಗ್ಗೆ 8:30
ಕೋಡಿಜಾಲ್: ರಿಾಯಿಜುಮಾಮಸ್ಜಿದ್- ಬೆಳಗ್ಗೆ 8:30
ಅರಸ್ತಾನ: ಅಲ್ ಮುಬಾರಕ್ ಜುಮಾಮಸ್ಜಿದ್- ಬೆಳಗ್ಗೆ 8:30
ಸೂರಿಕುಮೇರು: ಬದಿ್ರಯಾ ಜುಮಾಮಸ್ಜಿದ್- ಬೆಳಗ್ಗೆ 8:30
ಮಾಣಿ: ದಾರುಲ್ ಇರ್ಶಾದ್-ಬೆಳಗ್ಗೆ 8:30
ಜೋಕಟ್ಟೆ :ಹಳೆಜುಮಾಮಸ್ಜಿದ್- ಬೆಳಗ್ಗೆ 9
ಜೋಕಟ್ಟೆ :ಹೊಸಜುಮಾಮಸ್ಜಿದ್- ಬೆಳಗ್ಗೆ 9
ತೋಕೂರು :ಜುಮಾಮಸ್ಜಿದ್- ಬೆಳಗ್ಗೆ 9
ಈಶ್ವರಮಂಗಳ: ಮುಹಿಯುದ್ದೀನ್ ಜುಮಾಮಸೀದಿ- ಬೆಳಗ್ಗೆ 9
ಅಜ್ಜಿನಡ್ಕ: ಬದ್ರಿಯಾ ಜುಮಾಮಸ್ಜಿದ್- ಬೆಳಗ್ಗೆ 8
ಸೋಮೇಶ್ವರ ಉಚ್ಚಿಲ: 407 ಜುಮಾಮಸ್ಜಿದ್- ಬೆಳಗ್ಗೆ 8:30
ಚಾರ್ಮಾಡಿಜಲಾಲಿಯ ನಗರ: ಮುಹಿಯುದ್ದೀನ್ ಜುಮಾಮಸ್ಜಿದ್- ಬೆಳಗ್ಗೆ 8:45
ಮೂರುಗೋಳಿ: ಹಝ್ರತ್ ಬಿಲಾಲ್ ಜುಮಾಮಸೀದಿ- ಬೆಳಗ್ಗೆ 7:45
ಬಿಕರ್ನಕಟ್ಟೆ: ಅಹ್ಸನುಲ್ ಮಸಾಜಿದ್- ಬೆಳಗ್ಗೆ 7:30
ಕೂಳೂರು: ಮುಹಿಯುದ್ದೀನ್ ಜುಮಾಮಸೀದಿ- ಬೆಳಗ್ಗೆ 8
ವಿಟ್ಲ: ಕೇಂದ್ರ ಜುಮಾ ಮಸೀದಿ- ಬೆಳಗ್ಗೆ 8
ವಿಟ್ಲ-ಪರ್ತಿಪ್ಪಾಡಿ: ಜುಮಾಮಸೀದಿ- ಬೆಳಗ್ಗೆ 8:45
ಕಡಂಬು: ಜುಮಾಮಸೀದಿ- ಬೆಳಗ್ಗೆ 8:30
ಒಕ್ಕೆತ್ತೂರು ಬದ್ರಿಯಾ ಜುಮಾಮಸೀದಿ- ಬೆಳಗ್ಗೆ 7:30
ವಿಟ್ಲ: ಅಶ್‌ಅರಿಯ್ಯ ಟೌನ್ ಮಸೀದಿ- ಬೆಳಗ್ಗೆ 7:30
ಮಂಗಿಲಪದವು: ಬಿಲಾಲ್ ಜುಮಾಮಸೀದಿ- ಬೆಳಗ್ಗೆ 7:30
ಉಕ್ಕುಡ: ಜುಮಾಮಸೀದಿ- ಬೆಳಗ್ಗೆ 8
ತುಂಬೆ: ಮುಹಿಯುದ್ದೀನ್ ಜುಮಾಮಸೀದಿ- ಬೆಳಗ್ಗೆ 8:30
ಕೆ.ಸಿ.ರೋಡ್: ಅಲ್ ಮುಬಾರಕ್ ಜುಮಾ ಮಸೀದಿ-ಬೆಳಗ್ಗೆ 8:30
ಕರಿಯನಂಗಡಿ: ಮಸ್ಜಿದ್ ಅಬೂಬಕರ್ ಸಿದ್ದೀ್- ಬೆಳಗ್ಗೆ 7:30
ಅಲಂಗಾರು: ಮುಮ್ಮದೀಯ ಮಸೀದಿ- ಬೆಳಗ್ಗೆ 7:30
ಕೋಟೆಬಾಗಿಲು: ಮಸಿದುತ್ತಖ್ವಾ- ಬೆಳಗ್ಗೆ 7:15
ಲಾಡಿ: ಮಸ್ಜಿದ್ ಆಯಿಷಾ- ಬೆಳಗ್ಗೆ 7:30
ಹಂಡೇಲ್: ಮಸ್ಜಿದ್ ಅಬುಹುರೈರಾ- ಬೆಳಗ್ಗೆ 7:30
ಅಂಗರಕರಿಯ: ಮುಹಿಯುದ್ದೀನ್ ಮಸೀದಿ- ಬೆಳಗ್ಗೆ 8
ಮೂಡುಬಿದಿರೆ: ಬದ್ರಿಯಾ ಟೌನ್ ಮಸ್ಜಿದ್- ಬೆಳಗ್ಗೆ 8
ಮೂಡುಬಿದಿರೆ: ಅಲ್‌ಫುರ್ಖಾನ್ ಸೆಂಟರ್- ಬೆಳಗ್ಗೆ 6:45
ಕಸ್ಪಾ ಬೆಂಗ್ರೆ: ಮಸ್ಜಿದೇಖುಬಾ- ಬೆಳಗ್ಗೆ 7:45
ಬಿ.ಸಿ ರೋಡ್: ಮಸ್ಜಿದುಲ್ ಇಸ್ಲಾಂ- ಬೆಳಗ್ಗೆ 7:15
ತೋಡಾರು: ಬದ್ರಿಯಾ ಸುನ್ನಿ ಜುಮಾಮಸೀದಿ- ಬೆಳಗ್ಗೆ 8:30
ಲಾಡಿ: ಮಸ್ಜಿದುನ್ನೂರ್- ಬೆಳಗ್ಗೆ 7:30
ಜ್ಯೋತಿನಗರ: ಮುಹಿಯುದ್ದೀನ್ ಜುಮಾಮಸೀದಿ- ಬೆಳಗ್ಗೆ 7 ಗಂಟೆಗೆ
ಹೊಸ್ಮಾರ್: ಶೈಖ್ ಮುಹಿಯುದ್ದೀನ್ ಜುಮಾಮಸೀದಿ- ಬೆಳಗ್ಗೆ 8:30
ಕಾಶಿಪಟ್ನ: ಮುಹಿಯದ್ದೀನ್ ಜುಮಾಮಸೀದಿ- ಬೆಳಗ್ಗೆ 9:
ಕೋಟೆಬಾಗಿಲು: ಬದ್ರಿಯಾ ಜುಮಾಮಸೀದಿ- ಬೆಳಗ್ಗೆ 8:30
ಗಂಟಾಲ್‌ಕಟ್ಟೆ: ಬದ್ರಿಯಾ ಜುಮಾಮಸೀದಿ- ಬೆಳಗ್ಗೆ 8:30
ಪೆರಾಡಿ: ಬದ್ರಿಯಾ ಜುಮಾಮಸೀದಿ- ಬೆಳಗ್ಗೆ 8:30
ಗುಂಡುಕಲ್ಲು: ಮುಹಿಯುದ್ದೀನ್ ಜುಮಾಮಸೀದಿ- ಬೆಳಗ್ಗೆ 8:30
ವಾಲ್ಪಾಡಿ: ಮುಹಿಯುದ್ದಿೀನ್ ಜುಮಾಮಸೀದಿ- ಬೆಳಗ್ಗೆ 8:30
ಕೋಟೆಬಾಗಿಲು: ಖಿಲ್ಲಾ ಸುನ್ನೀ ಜಾಮಿಯಾಮಸೀದಿ- ಬೆಳಗ್ಗೆ 8:30 (ಶನಿವಾರ)
ನೆಕ್ಕಿಲಾಡಿ: ಉಮರುಲ್ ಫಾರೂಕ್ ಜುಮಾಮಸೀದಿ- ಬೆಳಗ್ಗೆ 8
ಪಡುಮಾರ್ನಾಡ್: ಜಾಮಿಯಾಮಸೀದಿ- ಬೆಳಗ್ಗೆ 8:15 (ಶನಿವಾರ)
ಬೆಳುವಾಯಿ: ಜಾಮಿಯಾಮಸೀದಿ- ಬೆಳಗ್ಗೆ 8:30 (ಶನಿವಾರ)
ಕೃಷ್ಣಾಪುರ: ಮಸ್ಜಿದ್ ಅಸ್ತಲ್ -ಬೆಳಗ್ಗೆ 7
ಬೆಂಗ್ರೆ: ಮಸ್ಜಿದ್ ಅನಸ್ ಬಿನ್ ಮಲಿಕ್-ಬೆಳಗ್ಗೆ 7:40
ಕುದ್ರೋಳಿ: ಜಾಮಿಯಾಮಸ್ಜಿದ್-ಬೆಳಗ್ಗೆ 7:45
ತೊಕ್ಕೊಟ್ಟು: ಮಸ್ಜಿದುಲ್ ಹುದಾ-ಬೆಳಗ್ಗೆ 7:45
ಬೋಳಂಗಡಿ: ಹವ್ವಾ ಮಸ್ಜಿದ್-ಬೆಳಗ್ಗೆ 8
ಬಬ್ಬುಕಟ್ಟೆ-ಹಿರಾ ಕ್ಯಾಂಪಸ್: ಮಸ್ಜಿದುಸ್ಸುಮಯ್ಯಿ- ಬೆಳಗ್ಗೆ 8
ನೆಕ್ಕಿಲಾಡಿ: ಅಲ್ ಹುದಾಮಸ್ಜಿದ್-ಬೆಳಗ್ಗೆ 8
ನೀರ್ಕಜೆ: ಮಸ್ಜಿದ್ ಇಕ್ಬಾಲ್ ಅಬೂಆಯಿಶಾ-ಬೆಳಗ್ಗೆ 8
ಪರ್ಲಿಯ: ಮಸ್ಜಿದುಲ್ ರುಖಿಯಾ-ಬೆಳಗ್ಗೆ 8
ಹಂಪನಕಟ್ಟೆ: ಮಸ್ಜಿದುನ್ನೂರ್ -ಬೆಳಗ್ಗೆ 8:30
ಬಂದರ್: ಕಚ್ಚಿಮೆಮನ್ ಮಸ್ಜಿದ್- ಬೆಳಗ್ಗೆ 9
ಉಚ್ಚಿಲ: ಮಸ್ಜಿದೇ ಅಹ್ನಾಫ್(ಹೈವೇಮಸ್ಜಿದ್)- ಬೆಳಗ್ಗೆ 7:30
ಮುಕ್ಕಚ್ಚೇರಿ: ನಿಮ್ರಾ ಮಸೀದಿ- ಬೆಳಗ್ಗೆ 7
ಪುತ್ತೂರು: ಸಲಫಿ ಮಸ್ಜಿದ್ ಎಪಿಎಂಸಿ ರಸ್ತೆ- ಬೆಳಗ್ಗೆ 6:45
ಸೂರಲ್ಪಾಡಿ: ಮಸ್ಜಿದ್ ತೌಹೀದ್- ಬೆಳಗ್ಗೆ 6:45
ಪಡೀಲ್: ಮಸ್ಜಿದ್ ಸಲಾಂಜಲ್ಲಿಗುಡ್ಡೆಬಜಾಲ್-ಬೆಳಗ್ಗೆ 7
ಸುಳ್ಯ: ಸಲಫಿ ಮಸ್ಜಿದ್ ಪೈಚಾರ್-ಬೆಳಗ್ಗೆ 7
ಕಡಂದಲೆ: ಮಸ್ಜಿದುನ್ನೂರು ಉಲ್ ಈಮಾನ್- ಬೆಳಗ್ಗೆ 7
ಫರಂಗಿಪೇಟೆ: ಮಸ್ಜಿದ್ ಬಿರ್ರುಲ್ ವಾಲಿದೀನ್- ಬೆಳಗ್ಗೆ 7
ಕೊಕ್ಕಡ: ಮಸ್ಜಿದ್ ತೌಹೀದ್ ಮರ್ಜೋಡಿ-ಬೆಳಗ್ಗೆ 7:05
ಉಪ್ಪಿನಂಗಡಿ:ಮಸ್ಜಿದ್ ದಾರುತ್ತ್‌ಹೀದ್ ಸಿಪಿಸಿ ಕಾಂಪೌಂಡ್ -ಬೆಳಗ್ಗೆ 7:15
ಕೊಣಾಜೆ: ಮಸ್ಜಿದ್ ಸಲಾಂ-ಬೆಳಗ್ಗೆ 7:15
ಕುಂದಾಪುರ: ಮಸ್ಜಿದ್ ತಖ್ವಾ-ಬೆಳಗ್ಗೆ 7:15
ಕೋಟೆಪುರ: ಮಸ್ಜಿದುಲ್ ಅಝ್ಕರ್ ಕೋಡಿಕೋಟೆಪುರ-ಬೆಳಗ್ಗೆ 7:15
ಮೂಡುಬಿದಿರೆ: ಮಸ್ಜಿದ್ ತಖ್ವಾಕೋಟೆಬಾಗಿಲು-ಬೆಳಗ್ಗೆ 7:15
ಕಣ್ಣೂರು: ಮಸ್ಜಿದ್ ತೌಹೀದ್ ಗಾಣಬೆಟ್ಟು-ಬೆಳಗ್ಗೆ 7:15
ಸ್ಟೇಟ್‌ಬ್ಯಾಂಕ್: ಮಸ್ಜಿದ್ ಇಬ್ರಾಹೀಂಖಲೀಲ್-ಬೆಳಗ್ಗೆ 7:30
ಕರಾಯಿ: ಮಸ್ಜಿದ್ ಅಲಿ ಬಿನ್ ಅಬಿತ್ಹಾಲಿಬ್-ಬೆಳಗ್ಗೆ 7:30
ಬದ್ರಿಯಾ ನಗರ: ಸಲಫಿ ಮಸ್ಜಿದ್ ಮಲಾರ್- ಬೆಳಗ್ಗೆ 7:30
ಕಾಪು: ಮಸ್ಜಿದ್ ಮಿಸ್ಹಾಬ್ ಬಿನ್ ಉಮರಿ-ಬೆಳಗ್ಗೆ 7:30
ಅಡ್ಡೂರ್: ಮಸ್ಜಿದ್ ಉಮ್ಮುಲ್ ಆಯಿಶಾ ಸಿದ್ದೀಕ್-ಬೆಳಗ್ಗೆ 7:30
ಚೊಕ್ಕಬೆಟ್ಟು: ಮಸ್ಜಿದುರ್ರಹ್ಮಾನ್-ಬೆಳಗ್ಗೆ 7:30
ನಂದಾವರ: ಮಸ್ಜಿದ್ ಉಸ್ಮಾನ್ ಬಿನ್ ಅಫ್ವಾನ್- ಬೆಳಗ್ಗೆ 7:30
ಉದ್ದೊಟ್ಟು, ಆಲಂಪಾಡಿ: ಸಲಫಿ ಮಸ್ಜಿದ್- ಬೆಳಗ್ಗೆ 7:30
ಹಂಡೇಲು: ಮಸ್ಜಿದ್ ಅಬೂಹುರೈರಾ-ಬೆಳಗ್ಗೆ 7:30
ಮೂಡುಬಿದಿರೆ: ಮಸ್ಜಿದ್ ಆಯಿಶಾಲಾಡಿ-ಬೆಳಗ್ಗೆ 7:30
ಪಟ್ಲಕಲ್ಲಾಪು: ಸಲಫಿ ಮಸ್ಜಿದ್-ಬೆಳಗ್ಗೆ 7:30
ದೇರಳಕಟ್ಟೆ: ಮಸ್ಜಿದ್ ಉಮರ್ ಬಿನ್ ಖತ್ತಾಬ್- ಬೆಳಗ್ಗೆ 7:30
ಬೆಳುವಾಯಿ, ಕಾರ್ಕಳ: ಮಸ್ಜಿದ್ ಅಬೂಬಕರ್ ಸಿದ್ದೀಕ್-ಬೆಳಗ್ಗೆ 7:30
ಮಂಜನಾಡಿ: ಸಲಫಿ ಕಲ್ಚರಲ್ ಸೆಂಟರ್- ಬೆಳಗ್ಗೆ 7:30
ಕಲಾಯಿ: ಸಲಫಿ ಮಸ್ಜಿದ್- ಬೆಳಗ್ಗೆ 7:30
ಉಳ್ಳಾಲ: ಮಸ್ಜಿದ್ ಸಲ್‌ಸಬೀಲ್- ಬೆಳಗ್ಗೆ 7:45
ಜೆಪ್ಪು, ಕುಡುಪ್ಪಾಡಿ: ಬದ್ರಿಯಾ ಜುಮಾಮಸೀದಿ- ಬೆಳಗ್ಗೆ 8:30
ಮರಕಡ, ಕುಂಜತ್ತಬೈಲ್: ಮಸ್ಜಿದ್ ಬಿಲಾಲ್-ಬೆಳಗ್ಗೆ 7:45
ಅಜ್ಜಿನಡ್ಕಉಚ್ಚಿಲ: ಬೈತುಲ್ಲಾಹ್ ಸಲಫಿ ಮಸ್ಜಿದ್-ಬೆಳಗ್ಗೆ 7:45
ಅಳೇಕಲ ಉಳ್ಳಾಲ: ಮಸ್ಜಿದ್ ಅಲ್ ಫುರ್ಕಾನ್-ಬೆಳಗ್ಗೆ 7:45
ಬೊಳಂತೂರು: ಸಲಫಿ ಮಸ್ಜಿದ್-ಬೆಳಗ್ಗೆ 7:45
ಕುದ್ರೋಳಿ:ಸಲಫಿ ಮಸ್ಜಿದ್ ಟಿಪ್ಪು ಸುಲ್ತಾನ್ ನಗರ-ಬೆಳಗ್ಗೆ 7:45
ಮುಲ್ಕಿ: ಮಸ್ಜಿದ್ ತೌಹೀದ್ ಗಾಂಧಿ ಮೈದಾನ್ ಕಾರ್ನಾಡ್-ಬೆಳಗ್ಗೆ 7:45
ತಲಪಾಡಿ: ಮಸ್ಜಿದ್ ಅಬ್ರಾರ್-ಬೆಳಗ್ಗೆ 7:45
ವಿಜಯನಗರ ಪಡೀಲ್: ಸಲಫಿ ಮಸ್ಜಿದ್-ಬೆಳಗ್ಗೆ 8
ಅಬ್ಬೆಟ್ಟು: ಮಸ್ಜಿದ್ ಮುಸ್ತಫಾ ಶರೀಫ್-ಬೆಳಗ್ಗೆ 8
ಸುನ್ನತ್‌ಕೆರೆ: ತೌಹೀದ್ ಸಲಫಿ ಜುಮಾಮಸೀದಿ- ಬೆಳಗ್ಗೆ 7:30
ಉಡುಪಿ
ಉಡುಪಿ: ಜಾಮಿಯಾ ಮಸೀದಿ- ಬೆಳಗ್ಗೆ 8
ಉಡುಪಿ: ಅಂಜುಮಾನ್ ಮಸೀದಿ- ಬೆಳಗ್ಗೆ 8:30
ಇಂದ್ರಾಳಿ: ನೂರಾನಿ ಮಸೀದಿ- ಬೆಳಗ್ಗೆ 7:45
ಉಡುಪಿ: ನಾಯರ್‌ಕೆರೆ ಜುಮಾ ಮಸೀದಿ- ಬೆಳಗ್ಗೆ 8
ಉಡುಪಿ: ಸಂತೋಷ್ ನಗರ ಬದ್ರಿಯಾ ಜುಮಾ ಮಸೀದಿ-ಬೆಳಗ್ಗೆ 8
ಮಣಿಪಾಲ: ಜುಮಾಮಸೀದಿ- ಬೆಳಗ್ಗೆ 7:30
ದೊಡ್ಡಣಗುಡ್ಡೆ: ಜುಮಾಮಸೀದಿ- ಬೆಳಗ್ಗೆ 8
ಗುಜ್ಜರಬೆಟ್ಟು: ಮುಹಿಯುದ್ದೀನ್ ಜುಮಾ ಮಸೀದಿ-ಬೆಳಗ್ಗೆ 7:30
ಮಲ್ಪೆ: ಅಬೂಬಕರ್ ಸಿದ್ದೀಕ್ ಮಸೀದಿ- ಬೆಳಗ್ಗೆ 8
ಮಲ್ಪೆ: ಮದೀನ ಮಸೀದಿ- ಬೆಳಗ್ಗೆ 8
ಕೊಡವೂರು: ಕಲ್ಮತ್ ಮಸೀದಿ- ಬೆಳಗ್ಗೆ 8
ತೋನ್ಸೆ: ಜದೀದ್ ಜುಮಾಮಸೀದಿ- ಬೆಳಗ್ಗೆ 8
ಹೂಡೆ: ಖದೀಮ್ ಮಸೀದಿ- ಬೆಳಗ್ಗೆ 8
ಕಾಪು: ಪೊಲಿಪು ಜುಮಾ ಮಸೀದಿ- ಬೆಳಗ್ಗೆ 8:30
ಕೊಂಬಗುಡ್ಡೆ: ಜದೀದ್ ಕಲಾನ್ ಮಸೀದಿ- ಬೆಳಗ್ಗೆ 8
ಕೊಂಬಗುಡ್ಡೆ: ಗೌಸಿಯಾ ಜಾಮಿಯಾ ಮಸೀದಿ- ಬೆಳಗ್ಗೆ 8:15
ಮಜೂರು: ಮಲ್ಲಾರ್ ಬದ್ರಿಯಾ ಜುಮಾಮಸೀದಿ- ಬೆಳಗ್ಗೆ 8:30
ಮಲ್ಲಾರು: ಮುಸೈಬ್ ಬಿನ್ ಉಮರ್ ಸಲಾಫಿ ಮಸೀದಿ- ಬೆಳಗ್ಗೆ 7
ಪಕೀರ್ಣಕಟ್ಟೆ: ಮುಹಿಯುದ್ದೀನ್ ಜುಮಾಮಸೀದಿ- ಬೆಳಗ್ಗೆ 8
ಅಹ್ಮದಿ ಮೊಹಲ್ಲ: ಅಹ್ಲೆಸುನ್ನತುಲ್ ಜಮಾಅತ್ ಹನಫಿ ಮಸೀದಿ- ಬೆಳಗ್ಗೆ 8
ಕಟಪಾಡಿ: ಜುಮಾಮಸೀದಿ- ಬೆಳಗ್ಗೆ 8:30
ಮೂಳೂರು: ಜುಮಾಮಸೀದಿ- ಬೆಳಗ್ಗೆ 8:30
ಬೆಳಪು: ಮಿನಾರ ಜುಮಾ ಮಸೀದಿ- ಬೆಳಗ್ಗೆ 7:30
ಶಿರ್ವ: ಬಿಲಾಲ್ ಮಸೀದಿ- ಬೆಳಗ್ಗೆ 8
ಶಿರ್ವ: ಸುನ್ನಿ ಜುಮಾಮಸೀದಿ- ಬೆಳಗ್ಗೆ 8
ಉಚ್ಚಿಲ: ಖದೀಮ್ ಜುಮಾಮಸೀದಿ: ಬೆಳಗ್ಗೆ 7:30
ಉಚ್ಚಿಲ: ಅನಫಿ ಮಸೀದಿ- ಬೆಳಗ್ಗೆ 7:30
ಮಲ್ಲಾರು: ಖದೀಮ್ ಜಾಮಿಯಾ ಮಸೀದಿ: ಬೆಳಗ್ಗೆ 8
ಎರ್ಮಾಳ್: ಮಸ್ಜಿದ್ ಎ ನಿಮ್ರಾ- ಬೆಳಗ್ಗೆ 8
ಎರ್ಮಾಳ್: ಜಾಮಿಯಾ ಮಸೀದಿ- ಬೆಳಗ್ಗೆ 7:30
ಪಡುಬಿದ್ರೆ: ಜುಮಾ ಮಸೀದಿ- ಬೆಳಗ್ಗೆ 9
ಆತ್ರಾಡಿ: ಜುಮಾ ಮಸೀದಿ- ಬೆಳಗ್ಗೆ 8
ಉದ್ಯಾವರ: ಸಿದ್ದೀಖಿ ಇ ಅಕ್ಬರ್ ಜಾಮಿಯಾ ಮಸೀದಿ- ಬೆಳಗ್ಗೆ 8
ಉದ್ಯಾವರ: ಸಂಪಿಗೆನಗರ ಜಾಮಿಯಾ ಮಸೀದಿ- ಬೆಳಗ್ಗೆ 8
ಉದ್ಯಾವರ: ಅಹ್ಲೆ ಹದೀಸ್ ಮಸೀದಿ- ಬೆಳಗ್ಗೆ 7:30
ಹೂಡೆ: ಮುಅವಿಯಾ ಬಿನ್ ಅಬೂಸುಫಿಯಾನ್ ಮಸೀದಿ- ಬೆಳಗ್ಗೆ 7
ಕುಂಜಿಬೆಟ್ಟು: ದಾವಾ ಸೆಂಟರ್ ಉಸ್ಮಾನ್ ಬಿನ್ ಅಫ್ಫಾನ್ ಮಸೀದಿ- ಬೆಳಗ್ಗೆ7:15
ಆದಿಉಡುಪಿ: ಜಾಮಿಯಾ ಮಸೀದಿ- ಬೆಳಗ್ಗೆ 7:30
ನೇಜಾರು: ಜಾಮಿಯಾ ಮಸೀದಿ- ಬೆಳಗ್ಗೆ 8:30
ನೇಜಾರು: ಉಮ್ಮೆ ಆಯಿಷಾ ಮಸೀದಿ- ಬೆಳಗ್ಗೆ 7:30
ಉಪ್ಪಿನಕೋಟೆ: ಜಾಮಿಯಾ ಮಸೀದಿ- ಬೆಳಗ್ಗೆ 8
ಕೋಡಿಬೆಂಗ್ರೆ: ಜಾಮಿಯಾ ಮಸೀದಿ- ಬೆಳಗ್ಗೆ 7:30
ಬಾರಕೂರು: ಮಲಿಕ್ ದಿನಾರ್ ಜುಮಾಮಸೀದಿ- ಬೆಳಗ್ಗೆ 8
ಹೈಕಾಡಿ: ಜಾಮಿಯಾ ಮಸೀದಿ- ಬೆಳಗ್ಗೆ 8
ಇನ್ನಾ: ಪಲಿಮಾರು ಜುಮಾ ಮಸೀದಿ- ಬೆಳಗ್ಗೆ 8:30
ಬೈಕಾಡಿ: ಗಾಂಧಿನಗರ ಜುಮಾಮಸೀದಿ- ಬೆಳಗ್ಗೆ 8
ಮಟಪಾಡಿ: ರಹ್ಮಾನಿ ಜಾಮಿಯಾ ಮಸೀದಿ- ಬೆಳಗ್ಗೆ 8
ಹೊನ್ನಾಳ: ಖಾದಿಮಿ ಜಾಮಿಯಾ ಮಸೀದಿ- ಬೆಳಗ್ಗೆ 8
ಕಾರ್ಕಳ: ಹೊಸ್ಮಾರು ಮುಹಿಯುದ್ದೀನ್ ಜುಮಾ ಮಸೀದಿ- ಬೆಳಗ್ಗೆ 8:30
ಕೋಡಿ: ಮುಹಿಯುದ್ದೀನ್ ಜುಮಾಮಸೀದಿ- ಬೆಳಗ್ಗೆ 7
ಕೋಟೆಕೋಡಿ: ಬದ್ರಿಯಾ ಜುಮಾಮಸೀದಿ- ಬೆಳಗ್ಗೆ 7:15
ಎಂ.ಕೋಡಿ: ಬಿಲಾಲ್ ಜುಮಾಮಸೀದಿ- ಬೆಳಗ್ಗೆ 7
ಕುಂದಾಪುರ: ಜಾಮಿಯಾ (ಈದ್ಗಾ) ಮಸೀದಿ- ಬೆಳಗ್ಗೆ 8
ಸಾಸ್ತಾನ: ಗುಂಡ್ಮಿ ಜಾಮಿಯಾಮಸೀದಿ- ಬೆಳಗ್ಗೆ 8
ಗಂಗೊಳ್ಳಿ: ಸಾಹಿ ಜುಮಾಮಸೀದಿ- ಬೆಳಗ್ಗೆ 7
ಗಂಗೊಳ್ಳಿ: ಮುಹಿಯುದ್ದೀನ್ ಜುಮಾಮಸೀದಿ- ಬೆಳಗ್ಗೆ 7:15
ಗಂಗೊಳ್ಳಿ: ಕೇಂದ್ರಜುಮಾಮಸೀದಿ- ಬೆಳಗ್ಗೆ 7:30
ಕಂಡ್ಲೂರು: ಜಾಮಿಯಮಸೀದಿ- ಬೆಳಗ್ಗೆ 8
ಜನ್ಸಾಲೆ: ಬದ್ರಿಯಾ ಜುಮಾಮಸೀದಿ- ಬೆಳಗ್ಗೆ 8:30
ಹಂಗ್ಳೂರು: ಮುಹಿಯುದ್ದೀನ್ ಜಾಮಿಯಾಮಸೀದಿ- ಬೆಳಗ್ಗೆ 8
ಬಸ್ರೂರು: ಪಂಕದಕಟ್ಟೆ ನೂರಾನಿ ಜಾಮಿಯಾಮಸೀದಿ- ಬೆಳಗ್ಗೆ 8
ಭಟ್ಕಳ: ವಿವಿಧ ಮಸೀದಿಗಳಲ್ಲಿ ನಮಾಝ್ ಸಮಯ
ಭಟ್ಕಳದಲ್ಲಿ ಶುಕ್ರವಾರದಂದು ಈದುಲ್ ಅಝ್ಹ (ಬಕ್ರೀದ್) ಹಬ್ಬವನ್ನು ಆಚರಿಸುತ್ತಿದ್ದು ಮಳೆಯ ಕಾರಣದಿಂದ ಈದ್ಗಾ ದಲ್ಲಿ ನಮಾಝ್ ನಿರ್ವಹಿಸದೆ ವಿವಿಧ ಜಾಮಿಯಾ ಮಸೀದಿಗಳಲ್ಲಿ ನಿರ್ವಹಿಸಲಾಗುವುದೆಂದು ಈದ್ಗಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಜಾಮಿಯಾ ಮಸಿದಿ (ಚಿನ್ನದ ಪಳ್ಳಿ), ಖಲಿಫಾ ಜಾಮಿಯಾ ಮಸೀದಿ, ತಂಝೀಮ್ ಜುಮಾ ಮಸೀದಿ ನವಾಯತ್ ಕಾಲನಿ, ಬಿಲಾಲ್ ಮಸೀದಿ, ಮಖ್ದೂಮಿಯಾ ಜಾಮಿಯಾ ಮಸಿದಿಯಲ್ಲಿ ಬೆಳಗ್ಗೆ 7.30ಕ್ಕೆ ನಮಾಝ್ ನಿರ್ವಹಿಸಲಾಗುವುದು.
ಮದೀನಾ ಜುಮಾ ಮಸೀದಿ ಮದೀನಾ ಕಾಲನಿ, ನೂರ್ ಮಸೀದಿ ಬಸ್ ನಿಲ್ದಾಣದ ಬಳಿ, ಅಬೂಝರ್ ಮಸೀದಿ, ಹಂಝಾ ಮಸೀದಿ, ಆಹ್ಮದ್ ಸಯೀದ್ ಮಸೀದಿ ಹುರುಳಿಸಾಲ್ ಹಾಗೂ ಇಮಾಮ್ ಬುಖಾರಿ ಮಸೀದಿಯಲ್ಲಿ ಬೆಳಗ್ಗೆ 7.45ಕ್ಕೆ ಈದ್ ನಮಾಝ್ ನಿರ್ವಹಿಸಲಾಗುವುದು.