'ದೆಹಲಿಯ ಅಭಿವೃದ್ದಿಯಿಂದ ಆಪ್ ಉಪಚುನಾವಣೆಯಲ್ಲಿ ಗೆಲುವು'
Update: 2017-08-31 21:19 IST
ಮಂಗಳೂರು, ಆ. 31: ಕೇಂದ್ರ ಸರಕಾರದ ಮೂರು ವರ್ಷದ ಸಾಧನೆಯನ್ನು ಕಂಡು ಅತಾಶೆಗೊಂಡ ದೆಹಲಿ ಜನತೆ ಕೇವಲ ಎರಡು ವರ್ಷದ ಆಪ್ ದೆಹಲಿ ಸರಕಾರದ ಅಭಿವೃದ್ಧಿಯನ್ನು ಕಂಡ ಜನರು ಬಾವನ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಬಿಜೆಪಿಗೆ ಹೀನಾಯ ಸೋಲಿನ ರುಚಿಯನ್ನು ತೋರಿಸಿದ್ದಾರೆ ಎಂದು ಜಿಲ್ಲಾ ಆಪ್ ಮುಖಂಡ ಕಬೀರ್ ಕಾಟಿಪಳ್ಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.