×
Ad

​ಬಕ್ರೀದ್: ಸಚಿವ ಖಾದರ್ ಶುಭಾಶಯ

Update: 2017-08-31 21:41 IST

ಮಂಗಳೂರು, ಆ.31: ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಶುಕ್ರವಾರ ಮುಸ್ಲಿಮರು ಆಚರಿಸಲಾಗುವ ಬಕ್ರೀದ್ ಹಬ್ಬಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಶುಭಾಶಯ ಸಲ್ಲಿಸಿದ್ದಾರೆ.

ತ್ಯಾಗ, ಬಲಿದಾನದ ಹಬ್ಬವಾಗಿರುವ ಬಕ್ರೀದ್ ನಾಡಿನ ಸರ್ವರಿಗೆ ಸುಖ, ಸಂತೋಷ, ಸಮೃದ್ಧಿ ತರಲಿ ಎಂದು ಅವರು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News