ಜೋಕಟ್ಟೆಯಲ್ಲಿ ಬಕ್ರೀದ್ ಸಂಭ್ರಮ

Update: 2017-09-01 07:09 GMT

ಜೋಕಟ್ಟೆ, ಸೆ.1: ಇಲ್ಲಿನ ಈದ್ಗಾ ಮಸ್ಜಿದ್ ನಲ್ಲಿ ಬಕ್ರೀದ್ ಪ್ರಯುಕ್ತ ಈದ್ ನಮಾಝ್ ಮತ್ತು ಪ್ರವಚನ ನಡೆಯಿತು. ನೂರಾರು ಮುಸ್ಲಿಮ್ ರು ಈ ಸಂದರ್ಭ ಶುಭಾಶಯ ವಿನಿಮಯ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News