×
Ad

ಮುಲ್ಕಿ: ಸಂಭ್ರಮದ ಈದ್ ಆಚರಣೆ

Update: 2017-09-01 16:37 IST

ಮುಲ್ಕಿ, ಸೆ.1: ಎಸ್.ಕೆ.ಎಸ್.ಎಂ. ಅಧೀನದಲ್ಲಿರುವ ಮಸ್ಜಿದ್-ಈ-ತ್ಹೌಹೀದ್ ಕಾರ್ನಾಡುವಿನಲ್ಲಿ ಸಂಭ್ರಮದ ಈದ್-ಉಲ್-ಅದಾ ಪ್ರಯುಕ್ತ ನಮಾಝ್ ನೆರವೇರಿತು.

ನಮಾಝ್ ನೇತೃತ್ವ ವಹಿಸಿ ಮಾತನಾಡಿದ ಮೌಲವಿ ಅಲಿ ಓಮ, ಬಕ್ರೀದ್  ಬಗ್ಗೆಗಿನ ವಿಶೇಷತೆ ಮತ್ತು ತ್ಯಾಗ, ಬಲಿದಾನದ ಬಗ್ಗೆ ಪ್ರವಚನ ನೀಡಿದರು.

ಈ ಸಂದರ್ಭ ಹಿರಿಯರು, ಕಿರಿಯರು, ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News