×
Ad

ಯುವತಿ ಆತ್ಮಹತ್ಯೆ

Update: 2017-09-07 22:09 IST

ಶಂಕರನಾರಾಯಣ, ಸೆ.7: ಅಂಪಾರು ಗ್ರಾಮ ನೆಲ್ಲಿಕಟ್ಟೆಯ ಶ್ರೀನಿವಾಸ ದೇವಾಡಿಗ ಎಂಬವರ ಪುತ್ರಿ, ವಿವಾಹಿತೆ ದೀಕ್ಷಿತಾ (22) ಎಂಬವರು ಬುಧವಾರ ಬೆಳಗ್ಗೆ ತಾಯಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೀಕ್ಷಿತಾ ಅವರ ವಿವಾಹ ಅಜಿತ್ ದೇವಾಡಿಗ ಎಂಬವರೊಂದಿಗೆ ನಡೆದಿದ್ದು, ಆತ್ಮಹತ್ಯೆಗೆ ಕಾರಣವಿನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News