ಎಸ್‌ಕೆಪಿಎ ಉಡುಪಿ ವಲಯದ ಅಧ್ಯಕ್ಷರಾಗಿ ಅನೀಷ್ ಶೆಟ್ಟಿಗಾರ್
Update: 2017-09-15 19:29 IST
ಉಡುಪಿ, ಸೆ.15: ಸೌತ್ ಕೆನರಾ ಪೋಟೋಗ್ರಾಪರ್ಸ್ ಅಸೋಸಿಯೇಶನ್ಸ್ ಮಂಗಳೂರು-ಉಡುಪಿ ಇದರ ಉಡುಪಿ ವಲಯದ 2017-19ನೆ ಸಾಲಿನ ನೂತನ ಅಧ್ಯಕ್ಷರಾಗಿ ಅನೀಷ್ ಶೆಟ್ಟಿಗಾರ್ ಕುಕ್ಕಿಕಟ್ಟೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಾಕ್ಷರಾಗಿ ರಂಜನ್ ಕುಮಾರ್ ಕಟಪಾಡಿ, ಉಪಾಧ್ಯಕ್ಷರಾಗಿ ಗಣೇಶ್ ಕೊರಂಗ್ರಪಾಡಿ ಮತ್ತು ನವಿನ್ ಚಂದ್ರ ಬಳ್ಲಾಲ್, ಪ್ರಧಾನ ಕಾರ್ಯ ದರ್ಶಿಯಾಗಿ ದಿನೇಶ್ ಕಾಂಚನ್ ಆತ್ರಾಡಿ, ಜೊತೆ ಕಾರ್ಯದರ್ಶಿಯಾಗಿ ದಿವಾಕರ ಕಟೀಲ್, ಅಶೊಕ್ ದೇವಾಡಿಗ ಕೋಶಾಧಿಕಾರಿಯಾಗಿ ಮಂಜು ನಾಥ್ ದೇವಾಡಿಗ, ಕ್ರೀಡಾ ಕಾರ್ಯದರ್ಶಿಯಾಗಿ ಸುಕೇಶ್ ಅಮೀನ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಸತೀಶ್ ಶೇರಿಗಾರ್, ಸಂಘಟನಾ ಕಾರ್ಯದರ್ಶಿ ಯಾಗಿ ಚಂದ್ರಶೇಖರ್ ಹಿರಿಯಡ್ಕ, ಸುಕೇಶ್ ಶೆಟ್ಟಿ ಕುಕ್ಕೆಹಳ್ಳಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಕುಮಾರ್ ಕುಕ್ಕಿಕಟ್ಟೆ, ಪ್ರಕಾಶ್ ಶೆಟ್ಟಿ ಪರಿಕ, ಪ್ರವೀಣ್ ಹೂಡೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.