×
Ad

ಆತ್ಮಹತ್ಯೆ

Update: 2017-09-15 22:54 IST

ಕಾಪು, ಸೆ.15: ವಿಪರೀತ ಕುಡಿತದ ಚಟ ಹೊಂದಿದ್ದ ಉಳಿಯಾರಗೋಳಿ ಗ್ರಾಮದ ಪೊಲಿಪು ಗುಡ್ಡೆಯ ನಿವಾಸಿ, ವಿಕಲಚೇತನ ರವೀಂದ್ರ ಶೆಟ್ಟಿ(36) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.15ರಂದು ಬೆಳಗಿನ ಜಾವ ಮನೆಯ ಕೊಟ್ಟಿಗೆಯ ರೀಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News