ಸಂತಾಪ
Update: 2017-09-18 21:34 IST
ಉಡುಪಿ, ಸೆ.18: ರಾಜ್ಯದ ಮಾಜಿ ಸಚಿವ ಹಾಗೂ ಸಮುದಾಯದ ಹಿರಿಯ ನಾಯಕ ಖಮರುಲ್ ಇಸ್ಲಾಂ ಅವರ ನಿಧನವು ರಾಜ್ಯಕ್ಕೆ ಹಾಗೂ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಶಂಸುಲ್ ಉಲಮಾ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಮೊಯಿದಿನಬ್ಬ ಅವರು ಖಮರುಲ್ ಇಸ್ಲಾಂ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.