×
Ad

ಸೆ.22ರಂದು ಗ್ರಾಮೀಣ ಐಟಿ ಕ್ವಿಜ್

Update: 2017-09-20 20:09 IST

ಉಡುಪಿ, ಸೆ.20: ಜಿಲ್ಲಾ ಮಟ್ಟದ 2017-18ನೇ ಸಾಲಿನ ಗ್ರಾಮೀಣ ಐ.ಟಿ ಕ್ವಿಜ್ ಸ್ಪರ್ಧೆಗಳನ್ನು ಸೆ.22ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಉಡುಪಿ ವಲಯದ ವಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದು, ಶಾಲಾ ಮಟ್ಟದಲ್ಲಿ ಆಯ್ಕೆಯಾದ ಮೂರು ತಂಡಗಳು ಹಾಜರಾಗುವಂತೆ ಜಿಲ್ಲಾ ವಿದ್ಯಾಂಗ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News