×
Ad

ಸೋಲಾರ್ ದೀಪದ ಬ್ಯಾಟರಿ ಕಳವು

Update: 2017-09-22 20:57 IST

ಪಡುಬಿದ್ರೆ, ಸೆ. 22: ತೆಂಕ ಎರ್ಮಾಳು ಗ್ರಾಪಂ ವ್ಯಾಪ್ತಿಯ ಪಡುಬದ್ರಿ ಫಿಶರೀಶ್ ರಸ್ತೆಯಲ್ಲಿ ಸುವರ್ಣ ಗ್ರಾಮ ಯೋಜನೆ ಮತ್ತು 13ನೆ ಹಣಕಾಸು ಯೋಜನೆ ಮತ್ತು ತಾಪಂ ಅನುದಾನದಲ್ಲಿ ಅಳವಡಿಸಿದ 40 ಸಾವಿರ ರೂ. ಮೌಲ್ಯದ ಒಟ್ಟು 13 ಸೋಲಾರ್ ದಾರಿದೀಪಗಳ ಬ್ಯಾಟರಿಗಳು ಸೆ.14ರಿಂದ 16ರ ಮಧ್ಯಾವಧಿಯಲ್ಲಿ ಕಳವಾಗಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News