×
Ad

ಸೆ.26: ಮೇಯರ್ ಫೋನ್ ಇನ್ ಕಾರ್ಯಕ್ರಮ

Update: 2017-09-25 22:44 IST

ಮಂಗಳೂರು, ಸೆ.25:ಮನಪಾ ಮೇಯರ್ ಕವಿತಾ ಸನಿಲ್ ಸೆ.26ರಂದು ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ.

ಸಾರ್ವಜನಿಕರು ಮಹಾಗರಪಾಲಿಕೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಬೆಳಗ್ಗೆ 11ರಿಂದ 12ರೊಳಗೆ ದೂ.ಸಂ: 0824- 2220301/2220318ಕ್ಕೆ ಕರೆ ಮಾಡಿ ಮೇಯರ್‌ಗೆ ತಿಳಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News