×
Ad

​ಕೊಂಕಣಿ ಅಕಾಡೆಮಿಯಿಂದ ಪುಸ್ತಕ ಪ್ರಕಟನೆಗೆ ಆಹ್ವಾನ

Update: 2017-09-27 18:10 IST

ಮಂಗಳೂರು, ಸೆ. 27: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2017-18ನೆ ಸಾಲಿನ ಯೋಜನೆಯಡಿಯಲ್ಲಿ ಹೊಸ ಪುಸ್ತಕಗಳನ್ನು ಪ್ರಕಟಿಸಲು ನಿರ್ಧರಿಸಿದೆ.

ಈ ವರೆಗೆ ಅಕಾಡೆಮಿಯ ಯೋಜನೆಯಡಿ ಪ್ರಕಟವಾಗದೇ ಇರುವ ಲೇಖಕರಿಂದ ಪುಸ್ತಕ ಪ್ರಕಟಣೆಗಾಗಿ ಹಸ್ತಪ್ರತಿಗಳನ್ನು ಅಹ್ವಾನಿಸಿದೆ. ಆಸಕ್ತ ಲೇಖಕರು ಇದರ ಸದುಪಯೋಗವನ್ನು ಪಡೆಯಲು ಅಕಾಡೆಮಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News