ನೂತನ ಡಿಎಫ್‌ಒ ಅಧಿಕಾರ ಸ್ವೀಕಾರ

Update: 2017-09-27 15:15 GMT

ಉಡುಪಿ, ಸೆ.27: ಕುಂದಾಪುರ ಅರಣ್ಯ ವಿಭಾಗದ ಪ್ರಭಾರವನ್ನು ಎಸ್. ಪ್ರಭಾಕರನ್ ವಹಿಸಿಕೊಂಡಿದ್ದಾರೆ.

ಈ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ಪತ್ರ ವ್ಯವಹಾರಗಳು, ಅರೆ ಸರಕಾರಿ ಪತ್ರಗಳು, ಗೌಪ್ಯ ವಿಷಯಗಳನ್ನು ಎಸ್. ಪ್ರಭಾಕರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ, ಕುಂದಾಪುರ(ದೂರವಾಣಿ:08254-230349,ಮೊಬೈಲ್:9480807667) ಇವರಿಗೆ ಕಳುಹಿಸುವಂತೆ ಕುಂದಾಪುರ ವಿಭಾಗ ಅರಣ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News