×
Ad

ಉತ್ತರ ಕೊರಿಯ ಬ್ಯಾಂಕ್‌ಗಳ ವಿರುದ್ಧ ಅಮೆರಿಕ ದಿಗ್ಬಂಧನ

Update: 2017-09-27 23:01 IST

ವಾಶಿಂಗ್ಟನ್, ಸೆ. 27: ಉತ್ತರ ಕೊರಿಯದ ಎಂಟು ಬ್ಯಾಂಕ್‌ಗಳು ಮತ್ತು 26 ಬ್ಯಾಂಕ್ ಮುಖ್ಯಸ್ಥರ ವಿರುದ್ಧ ಅಮೆರಿಕ ಮಂಗಳವಾರ ದಿಗ್ಬಂಧನಗಳನ್ನು ವಿಧಿಸಿದೆ.

‘‘ಶಾಂತ ಹಾಗೂ ಪರಮಾಣು ಮುಕ್ತ ಕೊರಿಯ ಪರ್ಯಾಯ ದ್ವೀಪವನ್ನು ಹೊಂದುವ ನಮ್ಮ ಉದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ಉತ್ತರ ಕೊರಿಯವನ್ನು ಸಂಪೂರ್ಣವಾಗಿ ಏಕಾಂಗಿಯಾಗಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’’ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News