×
Ad

ಚಿಕನ್ ತಿನ್ನುವ ಸ್ಪರ್ಧೆಯ ವಿಜೇತರು

Update: 2017-10-02 21:00 IST

ಮಂಗಳೂರು, ಅ. 2: ದಿ 3 ಹಂಗ್ರಿಮೆನ್ಸ್ ಗಾಬ್ಲರ್ ವತಿಯಿಂದ ಅತ್ತಾವರದ ಝಂಗೊಸ್ ಚಿಕನ್‌ನಲ್ಲಿ ನಡೆದ ಚಿಕನ್ ತಿನ್ನುವ ಸ್ಪಧೆಯಲ್ಲಿ ವಿಷ್ಣು ಪ್ರದೀಪ್ ಎಂಬವರು ವಿಜೇತರಾಗಿದ್ದಾರೆ.

ಸ್ಪರ್ಧೆಯಲ್ಲಿ 30 ಮಂದಿ ಭಾಗವಹಿಸಿದ್ದರು. ವಿಷ್ಣುಪ್ರದೀಪ್ ಅವರು 2 ನಿಮಿಷ 57 ಸೆಕಂಡ್ಸ್‌ಗಳಲ್ಲಿ ಚಿಕನ್ ತಿಂದು ಮುಗಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಝಂಗೊಸ್ ಚಿಕನ್‌ನ ಸ್ಥಾಪಕ ಝಹೀರ್ ಉಪಸ್ಥಿತರಿದ್ದರು. ನಿಖಿಲ್ ಪೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News