×
Ad

ವೇಲ್ಸ್‌ನಲ್ಲಿ ಗಾಂಧಿ ಪ್ರತಿಮೆ ಸ್ಥಾಪನೆ

Update: 2017-10-03 23:01 IST

ಲಂಡನ್, ಅ. 3: ಮಹಾತ್ಮಾ ಗಾಂಧೀಜಿಯ 148ನೆ ಜನ್ಮ ದಿನಾಚರಣೆ ಸಂದರ್ಭದಲ್ಲಿ ಬ್ರಿಟನ್‌ನ ವೇಲ್ಸ್‌ನಲ್ಲಿ ಸೋಮವಾರ ಅವರ ಆರು ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಭಾರತೀಯ ಕಂಚಿನಿಂದ ತಯಾರಿಸಲ್ಪಟ್ಟ 300 ಕೆಜಿ ತೂಕದ ಪ್ರತಿಮೆಯನ್ನು ಕಾರ್ಡಿಫ್‌ನ ಲಾಯ್ಡ ಜಾರ್ಜ್ ಅವೆನ್ಯೂನಲ್ಲಿ ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News