×
Ad

ವಿಭಾಗೀಯ ಮಟ್ಟದ ಪ್ರೇರಣ ಶಿಬಿರ

Update: 2017-10-06 23:39 IST

ಉಡುಪಿ, ಅ.6: ಅ.9ರಿಂದ 11ರವರೆಗೆ ವಿದ್ಯಾರ್ಥಿನಿಯರಿಗೆ ಮೂರು ದಿನಗಳ ಮೈಸೂರು ವಿಭಾಗೀಯ ಮಟ್ಟದ ಪ್ರೇರಣ ಶಿಬಿರ ರೇಂಜರ್‌ಗೆ ಡಾ. ವಿ.ಎಸ್ ಆಚಾರ್ಯ ಸ್ಕೌಟ್-ಗೈಡ್ ತರಬೇತಿ ಕೇಂದ್ರ ಪ್ರಗತಿ ನಗರ ಮಣಿಪಾಲ ಇಲ್ಲಿ ನಡೆಯಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 200 ಮಂದಿ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News