ಹಫೀಝ್ ಪಕ್ಷಕ್ಕೆ ನಿಷೇಧ: ಚುನಾವಣಾ ಆಯೋಗ
Update: 2017-10-11 23:10 IST
ಇಸ್ಲಾಮಾಬಾದ್, ಅ. 11: ಹಫೀಝ್ ಸಯೀದ್ ಬೆಂಬಲಿತ ನೂತನ ರಾಜಕೀಯ ಪಕ್ಷ ಚುನಾವಣೆಯಲ್ಲಿ ಭಾಗವಹಿಸುವುದನ್ನು ಪಾಕಿಸ್ತಾನದ ಚುನಾವಣಾ ಆಯೋಗ ಬುಧವಾರ ನಿಷೇದಿಸಿದೆ.
ಮಿಲಿ ಮುಸ್ಲಿಮ್ ಲೀಗ್ (ಎಂಎಂಎಲ್) ಪಕ್ಷದ ನೋಂದಣಿಯನ್ನು ನಾಲ್ವರು ಸದಸ್ಯರು ಆಯೋಗ ತಿರಸ್ಕರಿಸಿದೆ ಎಂದು ಆಯೋಗದ ವಕ್ತಾರ ಹಾರೂನ್ ಖಾನ್ ತಿಳಿಸಿದರು.