‘ಹೋಮ್ ಪ್ಲಸ್’ ಶೋರೂಂಗೆ ದಿನೇಶ್ ಗುಂಡೂರಾವ್ ಭೇಟಿ
Update: 2017-10-14 22:31 IST
ಮಂಗಳೂರು, ಅ. 14: ಬಲ್ಮಠ ರಸ್ತೆಯಲ್ಲಿರುವ ಹೋಮ್ ಪ್ಲಸ್ ಪೀಠೋಪಕರಣಗಳ ಶೋರೂಂಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇತ್ತೀಚೆಗೆ ಭೇಟಿ ನೀಡಿದರು.
ಈ ಸಂದರ್ಭ ಶೋರೂಂನ ಆಸೀಫ್ ಸೂಫಿ ಖಾನ್, ಸಲೀಂ ಸೂಫಿ ಖಾನ್, ಕಾರ್ಪೊರೇಟರ್ ಎ.ಸಿ.ವಿನಯ್‌ರಾಜ್, ಮುಕ್ಕ ಸೀ ಫುಡ್‌ನ ಆಡಳಿತ ನಿರ್ದೇಶಕ ಮುಹಮ್ಮದ್ ಹಾರಿಸ್, ಬಿ.ಎಂ.ಮುಮ್ತಾಝ್ ಅಲಿ, ಅನ್ಸಾರ್, ಮೋನು, ರಿಯಾಝ್, ದಾವೂದ್, ನಾಸಿರ್, ಶಾಬಾಝ್, ಶಾನವಾಝ್, ರಹೀಂ ಹಾಗೂ ಇತರರು ಉಪಸ್ಥಿತರಿದ್ದರು.