ಗಾಂಜಾ ಸೇವನೆ: ಓರ್ವನ ಸೆರೆ
Update: 2017-10-20 21:18 IST
ಉಡುಪಿ, ಅ.20: ಕುಂಜಿಬೆಟ್ಟು ಎಸ್‌ಕೆಎಂ ಜಂಕ್ಷನ್ ಬಳಿ ಅ.19ರಂದು ಮಧ್ಯಾಹ್ನ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಕುಂಜಿಬೆಟ್ಟು ಲಾಲಾಲಜಪತ್ ರಸ್ತೆಯ ಯೋಗೀಶ್ ಆರ್.(20) ಎಂಬಾತನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.