×
Ad

​‘ನಮ್ಮಲ್ಲಿ ಗಾಂಜಾ ದಂಧೆಯಿಲ್ಲ’

Update: 2017-10-20 22:08 IST

ಮಂಗಳೂರು, ಅ.20: ‘ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿ ಉಳ್ಳಾಲ’ ಎಂಬ ‘ವಾರ್ತಾಭಾರತಿ’ಯ ವಿಶೇಷ ವರದಿಗೆ ಪ್ರತಿಕ್ರಿಯಿಸಿರುವ ಉಳ್ಳಾಲ-ಕಡಪ್ಪರ ನಾಗರಿಕರು, ಮಾದಕ ದ್ರವ್ಯ ಜಾಲದಲ್ಲಿ ಕಡಪ್ಪರ ಸಿಲುಕಿಲ್ಲ. ಗಾಂಜಾದ ವಿರುದ್ಧ ನಾವು ಈ ಹಿಂದೆ ಅಭಿಯಾನವನ್ನೇ ನಡೆಸಿದ್ದೇವೆ. ಆದ್ದರಿಂದ ಇಲ್ಲಿ ಯಾವುದೇ ರೀತಿಯ ಗಾಂಜಾ ಮಾರಾಟ ಚಟುವಟಿಕೆ ನಡೆಯುತ್ತಿಲ್ಲ. ಅಂತಹ ಯಾವುದೇ ಚಟುವಟಿಕೆ ಕಂಡುಬಂದರೂ ಅದರ ವಿರುದ್ಧ ಊರಿನ ನಾಗರಿಕರು ಎಚ್ಚರ ವಹಿಸುತ್ತೇವೆ ಎಂದು ಕಡಪ್ಪರದ 14 ನಾಗರಿಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News