×
Ad

ಮಣಿಪಾಲ: ಅಪರಿಚಿತ ಶವ ಪತ್ತೆ

Update: 2017-10-24 20:11 IST

ಮಣಿಪಾಲ, ಅ.24: ಮಣಿಪಾಲ ಎಂಜೆಸಿ ಬಸು ನಿಲ್ದಾಣದ ಬಳಿ ಅ.22 ರಂದು ರಾತ್ರಿ 11:30ರ ಸುಮಾರಿಗೆ 60ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News