×
Ad

ಡಾ. ಮಲ್ಲಿಕಾ ಎಸ್ ಶೆಟ್ಟಿ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ

Update: 2017-10-24 23:37 IST

ಉಳ್ಳಾಲ, ಅ. 24: ಡಾ. ಮಲ್ಲಿಕಾ ಎಸ್ ಶೆಟ್ಟಿ, ರೀಡರ್, ಪ್ರೊಸ್ಥೊಡೊಂಟಿಕ್ಸ್ ವಿಭಾಗ, ಯೆನೆಪೋಯ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ, ಇವರಿಗೆ ಇವಾಲ್ವೇಷನ್ ಆಫ್ ಓರಲ್ ಸ್ಟೇಟಸ್, ಪ್ರೊಸ್ಥೆಟಿಕ್ ನೀಡ್ ಆಂಡ್ ಕ್ವಾಲಿಟಿ ಆಫ್ ಎಕ್ಸಿಸ್ಟಿಂಗ್ ಪ್ರೊಸ್ಥೆಸಿಸ್ ಎಮಂಗ್ ಅಡಲ್ಟ್ ರೂರಲ್ ಪಾಪುಲೇಷನ್ ಆಫ್ ಮಂಗಳೂರು ತಾಲೂಕ್ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಯೆನೆಪೋಯ ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ.

ಡಾ. ಗಣೇಶ್ ಶೆಣೈ ಪಂಚ್ಮಲ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ಇವರ ಮಾರ್ಗದರ್ಶನದಲ್ಲಿ ಮತ್ತು ಡಾ. ಕೆ. ಕಮಲಕಾಂತ್ ಶೆಣೆ,, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪ್ರೊಸ್ಥೊಡೊಂಟಿಕ್ಸ್ ವಿಭಾಗ ಇವರ ಸಹಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ನಡೆಸಿರುತ್ತಾರೆ. ಇವರು ಪಿ. ಸದಾನಂದ ಶೆಟ್ಟಿ ಅವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News