ಸೋಲಾರ್ ದೀಪ ಕಳವು
Update: 2017-10-27 23:17 IST
ಶಂಕರನಾರಾಯಣ, ಅ.27: ಹಾಲಾಡಿ ಗ್ರಾಮದ ಕಾಸಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ಸಮಗ್ರ ಜಲಾನಯನಾ ನಿರ್ವಹಣಾ ಯೋಜನೆಯಡಿ ಅಳವಡಿಸಿದ 8000ರೂ. ಮೌಲ್ಯದ ಸೋಲಾರ ಬೀದಿ ದೀಪ ಅ.26ರಂದು ರಾತ್ರಿ ವೇಳೆ ಕಳವಾಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.