ಇಂಗಾಲದ ಡೈ ಆಕ್ಸೈಡ್ ಪ್ರಮಾಣ 8 ಲಕ್ಷ ವರ್ಷದಲ್ಲೇ ಅಧಿಕ

Update: 2017-10-30 17:40 GMT

ಜಿನೇವ, ಅ. 30: ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ನ ದಟ್ಟಣೆ ದಾಖಲೆ ಮಟ್ಟಕ್ಕೆ ಏರಿದೆ ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ, ಇದನ್ನು ಎದುರಿಸಲು ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ ನಿಗದಿಪಡಿಸಲಾಗಿರುವ ಗುರಿಗಳನ್ನು ಸಾಧಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದಿದೆ.

2016ರಲ್ಲಿ ಸರಾಸರಿ ಇಂಗಾಲದ ಡೈ ಆಕ್ಸೈಡ್ ಮಟ್ಟ 403.3 ಪಿಪಿಎಂ ಆಗಿತ್ತು. ಇದು 8 ಲಕ್ಷ ವರ್ಷಗಳ ಇತಿಹಾಸದಲೇ ಗರಿಷ್ಠವಾಗಿದೆ ಎಂದು ವಿಶ್ವ ಹವಾಮಾನ ಸಂಘಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News