ಮಲಬಾರ್ ಗೋಲ್ಡ್‌ನಲ್ಲಿ ರಾಜ್ಯೋತ್ಸವ ಆಚರಣೆ
Update: 2017-11-01 19:49 IST
ಉಡುಪಿ, ನ.1: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಬುಧವಾರ ಉಡುಪಿಯ ಮಳಿಗೆಯಲ್ಲಿ ಆಚರಿಸಲಾಯಿತು.
ಉಡುಪಿ ಮಳಿಗೆಯ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ಧ್ವಜಾ ರೋಹಣ ನೆರೆವರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.