×
Ad

​ನ.3ರಂದು ಎಲ್ಲೂರಿನಲ್ಲಿ ಮಾಸಿಕ ಸ್ವಲಾತ್‌

Update: 2017-11-01 22:11 IST

ಮಂಗಳೂರು, ನ.1: ಉಚ್ಚಿಲ ಸಮೀಪದ ಎಲ್ಲೂರಿನ ದಾರುಲ್ ಅಮಾನ್ ವತಿಯಿಂದ ನ.3ರಂದು ಮಧ್ಯಾಹ್ನ 3 ಗಂಟೆಗೆ ಎಲ್ಲೂರಿನಲ್ಲಿ ಬೃಹತ್ ಮಾಸಿಕ ಸ್ವಲಾತ್ ಕಾರ್ಯಕ್ರಮ ನಡೆಯಲಿದೆ.

ದಾರುಲ್ ಅಮಾನ್‌ನ ಮುಖ್ಯಸ್ಥ ಅಲ್ಹಾಜ್ ಸಲೀಂ ಮದನಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಫಿ ಸಖಾಫಿ ಮುಂಡಂಬ್ರ ತರಗತಿ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News