ಮೀಲಾದ್ ಪ್ರಯುಕ್ತ 'ಮದೀನಾ' ಪುಸ್ತಕ ಬಿಡುಗಡೆ
Update: 2017-11-04 20:21 IST
ಬಂಟ್ವಾಳ, ನ. 4: ಅಬೂ ಅಲ್-ಅಮೀನ್ ಸಾಣೂರು ಅವರು ಮೀಲಾದ್ ಪ್ರಯುಕ್ತ ಹೊರ ತಂದ "ಮದೀನಾ"ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ವಿ.ಎ. ಇಸ್ಮಾಯಿಲ್ ಮದನಿ ನೆಕ್ಕಿಲಾಡಿ, ಹೈದರ್ ಅಲಿ ಹನೀಫಿ, ಆಸಿಫ್ ಮುಸ್ಲಿಯಾರ್, ಅಬ್ದುಲ್ ಮಜೀದ್ ಬಡಕಬೈಲು ಮೊದಲಾದವರು ಉಪಸ್ಥಿತರಿದ್ದರು.