×
Ad

ನ. 6ರಂದು ತುಳುನಾಡಿನ ಜನ ಸಂಸ್ಕತಿ: ಹೊಸ ತಲೆಮಾರು ಉಪನ್ಯಾಸ

Update: 2017-11-05 22:50 IST

ಮಂಗಳೂರು, ನ. 5: ನ. 6ರಂದು ಸಂಜೆ 5.15 ಗಂಟೆಗೆ ಮಂಗಳೂರಿನ ಬಲ್ಮಠದಲ್ಲಿರುವ ಸಹೋದಯ ಸಂಭಾಂಗಣದಲ್ಲಿ ತುಳುನಾಡಿನ ಜನ ಸಂಸ್ಕೃತಿ ಮತ್ತು ಹೊಸ ತಲೆಮಾರು ಎಂಬ ವಿಷಯದ ಕುರಿತು ಡಿವೈಎಫ್‌ಐ ದ ಕ ಜಿಲ್ಲಾ ಸಮಿತಿ ಉಪನ್ಯಾಸ, ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ.

ದೆಹಲಿಯ ಜೆ ಎನ್‌ಯು ವಿನಲ್ಲಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿರುವ ಜನಪದ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ ಅಂದು ಸಂಜೆ ಐದು ಗಂಟೆಗೆ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News