ನಮ್ಮನ್ನು ಪರೀಕ್ಷಿಸಬೇಡಿ: ಉತ್ತರ ಕೊರಿಯಕ್ಕೆ ಟ್ರಂಪ್ ಎಚ್ಚರಿಕೆ

Update: 2017-11-08 17:12 GMT

ಸಿಯೋಲ್, ನ. 8: ನೀವು ಅಭಿವೃದ್ಧಿಪಡಿಸುತ್ತಿರುವ ಪರಮಾಣು ಅಸ್ತ್ರಗಳು ನಿಮ್ಮನ್ನು ಸುರಕ್ಷಿತವಾಗಿಡುವುದಿಲ್ಲ, ಅವುಗಳು ನಿಮ್ಮ ಆಡಳಿತವನ್ನು ಅಪಾಯಕ್ಕೆ ಗುರಿಪಡಿಸುತ್ತವೆ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್‌ಗೆ ಎಚ್ಚರಿಕೆ ನೀಡಿದ್ದಾರೆ.

‘‘ನಮ್ಮನ್ನು ಕೀಳಂದಾಜಿಸಬೇಡಿ ಹಾಗೂ ನಮ್ಮನ್ನು ಪರೀಕ್ಷಿಸಬೇಡಿ’’ ಎಂದು ದಕ್ಷಿಣ ಕೊರಿಯದ ನ್ಯಾಶನಲ್ ಅಸೆಂಬ್ಲಿಯಲ್ಲಿ ಭಾಷಣ ಮಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News