×
Ad

ಅಡ್ಡೂರು: ಎಸ್ಕೆಎಸ್ಸೆಸೆಫ್ ಕಟ್ಟಪುಣಿ ಯುನಿಟ್ ನ ನೂತನ ಅಧ್ಯಕ್ಷರಾಗಿ ಮುಸ್ತಫ ಆಯ್ಕೆ

Update: 2017-11-09 23:53 IST

ಅಡ್ಡೂರು, ನ.8: ಇಲ್ಲಿನ ಎಸ್ಕೆಎಸ್ಸೆಸೆಫ್ ಕಟ್ಟಪುಣಿ ಯುನಿಟ್ ಇದರ ಎರಡನೆ ವಾರ್ಷಿಕ ಮಹಾ ಸಭೆಯು ಶರೀಫ್ ಅರ್ಶದಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಕಟ್ಟಪುಣಿ ಕಚೇರಿಯಲ್ಲಿ ನಡೆಯಿತು.

ಈ ವೇಳೆ ಎಸ್ಕೆಎಸ್ಸೆಸೆಫ್ ಕಟ್ಟಪುಣಿ ಯುನಿಟ್ ಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಗೌರವ ಅಧ್ಯಕ್ಷರಾಗಿ ಅಬೂಬಕ್ಕರ್ ಅಡ್ಡೂರು, ಅಧ್ಯಕ್ಷರಾಗಿ ಮುಸ್ತಾಫ ಅಡ್ಡೂರು, ಉಪಧ್ಯಕ್ಷರಾಗಿ ಝಕರಿಯ ಅಡ್ಡೂರು ಹಾಗೂ ಬದುರುದ್ದೀನ್ ಅಡ್ಡೂರು, ಕಾರ್ಯದರ್ಶಿಯಾಗಿ ಫಾರಾಝ್ ಅಡ್ಡೂರು, ಜೊತೆ ಕಾರ್ಯದರ್ಶಿಯಾಗಿ ಶಮೀಮ್ ಅಡ್ಡೂರು, ಖಜಾಂಚಿಯಾಗಿ ಶಾಹೀದ್ ಅಡ್ಡೂರು, ಲೆಕ್ಕ ಪರಿಚಯರಾಗಿ ಮುಝಫ್ಫರ್ ಅಡ್ಡೂರು ಅವರನ್ನು ಆಯ್ಕೆ ಮಾಡಲಾಯಿತು.

ಕೌನ್ಸಿಲರ್ ಸದಸ್ಯರಾಗಿ ಎ.ಕೆ. ಸಫ್ವಾನ್ ಅಡ್ಡೂರು, ಖಲೀಲ್ ಅಡ್ಡೂರು, ಸಾಫ್ವಾನ್ ಅಡ್ಡೂರು, ಯಕೂಬ್ ಅಡ್ಡೂರು, ಫಯಾಝ್ ಅಡ್ಡೂರು ಹಾಗೂ ಮುಷರ್ರಫ್ ಅಡ್ಡೂರು ಅವರನ್ನು ಆಯ್ಕೆಗೊಳಿಸಿದರೆ, ಸದಸ್ಯರಾಗಿ ಹಾಫಿಝ್ ಮುನವರ್ ಅಡ್ಡೂರು, ಅನೀಸ್, ಅಬ್ದುಲ್ ಸಮದ್, ಜಾಫರ್, ಶಿಫಾನ್ ಅಡ್ಡೂರ್, ಅಯ್ಯುಬ್, ಅಂಬ್ರಾಝ್, ಝಿಯಾದ್, ಝಿಯಾನ್, ಮುಸೀನ್, ಆತಿಕ್, ರಮೀಝ್, ಹಬೀಬ್, ಹಫೀಝ್, ಯಾಹ್ಯಾ ಅಡ್ಡೂರು ಅವರನ್ನು ಇದೇ ವೇಳೆ ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News