×
Ad

ಯುವತಿ ನಾಪತ್ತೆ

Update: 2017-11-13 22:09 IST

ಪಡುಬಿದ್ರಿ, ನ.13: ಉಚ್ಚಿಲ ಮುಳ್ಳಗುಡ್ಡೆಯ ಅಬ್ದುಲ್ ಖಯ್ಯುಮ್ ಎಂಬವರ ಮಗಳು ರೇಷ್ಮಾ (24) ಎಂಬವರು ನ.10ರಂದು ಉದ್ಯಾವರದಲ್ಲಿ ರುವ ಜಯಲಕ್ಷ್ಮೀ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News