ಉಡುಪಿ: ಎನ್‌ಎಸ್‌ಯುಐಯಿಂದ ಮಕ್ಕಳ ದಿನಾಚರಣೆ

Update: 2017-11-14 16:17 GMT

ಉಡುಪಿ, ನ.14: ಉಡುಪಿ ಜಿಲ್ಲಾ ಎನ್‌ಎಸ್‌ಯುಐ ವತಿಯಿಂದ ಸ್ಪಂದನ ವಿಶೇಷ ಮಕ್ಕಳೊಂದಿಗೆ ಮಂಗಳವಾರ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

 ಮಕ್ಕಳಿಗೆ ಸಿಹಿತಿಂಡಿ ಹಾಗೂ ಇತರ ವಸ್ತುಗಳನ್ನು ವಿತರಿಸಿ ಸಂಭ್ರಮಿಸ ಲಾಯಿತು. ಅಲ್ಲದೆ ವಿಶೇಷ ಮಕ್ಕಳಿಗೆ ಆಟೋಟ ಹಾಗೂ ಸಂಗೀತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ವೇಳೆ ಎಸ್‌ಎನ್‌ಯುಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ, ಸದಸ್ಯರಾದ ಅರ್ಥರ್, ಚಾಲ್ಸರ್, ಪ್ರಖ್ಯಾತ್, ಲೋಯ್ಡ್, ಜೊವಿಟಾ ಅಂದ್ರಾದೆ, ಮುಹಮ್ಮದ್ ಅನಫಾಲ್, ದೇವದಾಸ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News