ಹಾದಿಯಾ ಪ್ರಕರಣ:ರಹಸ್ಯ ಕಲಾಪಕ್ಕೆ ಕೋರಿ ಮನವಿ

Update: 2017-11-21 16:02 GMT

ಹೊಸದಿಲ್ಲಿ, ನ. 21: ನವೆಂಬರ್ 27ರಂದು ತನ್ನ ಪುತ್ರಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ರಹಸ್ಯ ವಿಚಾರಣೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ಹಾದಿಯಾ ತಂದೆ ಸುಪ್ರೀಂ ಕೋರ್ಟ್‌ಗೆ ಹೊಸ ಮನವಿ ಸಲ್ಲಿಸಿದ್ದಾರೆ.

ಹಾದಿಯಾ ಅಲಿಯಾಸ್ ಅಖಿಲಾ ಶಫೀನ್ ಜಹಾನ್ ಅವರನ್ನು ವಿವಾಹವಾದ ಬಳಿಕ ಕಳೆದ ವರ್ಷ ಇಸ್ಲಾಂಗೆ ಮತಾಂತರಗೊಂಡಿದ್ದರು. ಈ ವಿವಾಹವನ್ನು ಹಾದಿಯಾ ಅವರ ತಂದೆ ಉಚ್ಚ ನ್ಯಾಯಲಯದಲ್ಲಿ ಪ್ರಶ್ನಿಸಿದ್ದರು. ಶಫೀನ್ ಜಹಾನ್‌ಗೆ ಐಸಿಸ್‌ನೊಂದಿಗೆ ಸಂಪರ್ಕ ಇದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News