×
Ad

ದ.ಕ.ಜಿಲ್ಲಾ ಕಾಂಗ್ರೆಸ್‌ಗೆ ವಕ್ತಾರರ ನೇಮಕ

Update: 2017-11-21 21:35 IST

ಮಂಗಳೂರು, ನ.21: ದ.ಕ. ಜಿಲ್ಲಾ ಕಾಂಗ್ರೆಸ್‌ನ ವಕ್ತಾರರಾಗಿ ಮಮತಾ ಗಟ್ಟಿ, ಎಂ.ಎಸ್. ಮುಹಮ್ಮದ್, ವೆಂಕಪ್ಪ ಗೌಡ, ಅಶೋಕ್ ಡಿ.ಕೆ., ದೀಪಕ್ ಪೂಜಾರಿ, ಭರತ್ ಮುಂಡೋಡಿ, ಶಾಹುಲ್ ಹಮೀದ್, ಪ್ರತಿಭಾ ಕುಳಾಯಿ, ಮಹಾಬಲ ಮಾರ್ಲ, ರಾಧಾಕೃಷ್ಣ, ಎ.ಸಿ. ವಿನಯರಾಜ್, ಬಿ.ಎ. ಮುಹಮ್ಮದ್ ಹನೀಫ್, ಗಣೇಶ್ ಪೂಜಾರಿ, ಯು.ಎಚ್. ಖಾಲಿದ್, ಶಶಿರಾಜ್ ಅಂಬಟ್, ದಿವ್ಯಾಪ್ರಭ ಚಿಲ್ತಡ್ಕ ಅವರನ್ನು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ನೇಮಕಗೊಳಿಸಿದ್ದಾರೆ ಎಂದು ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News