ನಟ ದಿಲೀಪ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

Update: 2017-11-22 14:18 GMT

ಕೊಚ್ಚಿ, ನ. 22: ನಟಿಯೊಬ್ಬಳ ಅಪಹರಣ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ನಟ ದಿಲೀಪ್ ಸೇರಿದಂತೆ ಐವರ ವಿರುದ್ಧ ಬುಧವಾರ ಇಲ್ಲಿ ಆರೋಪ ಪಟ್ಟಿ ಸಲ್ಲಿಸಿದೆ.

ತನಿಖಾಧಿಕಾರಿ ಸರ್ಕಲ್ ಇನ್‌ಸ್ಪೆಕ್ಟರ್ ಬೈಜು ಪೌಲೋಸ್ 1450ಕ್ಕೂ ಅಧಿಕ ಪುಟಗಳುಳ್ಳ ವರದಿಯನ್ನು ಅಂಗಮಾಲಿ ನ್ಯಾಯಾಲಯದಲ್ಲಿ ಬುಧವಾರ ಅಪರಾಹ್ನ 4 ಗಂಟೆಗೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News