ಇರಾನ್‌ನಿಂದ ಪರಮಾಣು ಒಪ್ಪಂದ ಪಾಲನೆ: ಐಎಇಎ

Update: 2017-11-23 18:18 GMT

ವಿಯನ್ನ, ನ. 23: ಅಮೆರಿಕ ಮತ್ತು ಇತರ ಐದು ದೇಶಗಳೊಂದಿಗೆ ಮಾಡಿಕೊಂಡ ಪರಮಾಣು ಒಪ್ಪಂದದಲ್ಲಿನ ತನ್ನ ಜವಾಬ್ದಾರಿಯನ್ನು ಇರಾನ್ ನಿಭಾಯಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಹೇಳಿದೆ.

 ಒಪ್ಪಂದಕ್ಕೆ ಸಂಬಂಧಿಸಿದ ತನ್ನ ಜವಾಬ್ದಾರಿಯನ್ನು ಇರಾನ್ ನಿಭಾಯಿಸುತ್ತಿದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಯೂಕಿಯ ಅಮನೊ ಸಂಸ್ಥೆಯ 35 ದೇಶಗಳ ಮಂಡಳಿಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News