×
Ad

ಬಾಂಬಿಲ ಮಸೀದಿಗೆ ಪದಾಧಿಕಾರಿಗಳ ಆಯ್ಕೆ

Update: 2017-11-26 21:27 IST

ಮಂಗಳೂರು, ನ.26: ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಬಾಂಬಿಲ ಮುಬಾರಕ್ ಜುಮಾ ಮಸೀದಿಯ ಮಹಾಸಭೆಯು ಇತ್ತೀಚೆಗೆ ದ.ಕ.ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ಜರಗಿತು.

ಜಮಾಅತ್‌ನ ಅಧ್ಯಕ್ಷರಾಗಿ ಅಲ್‌ಹಾಜ್ ಬಿ.ಎಂ. ಬಾವಾ ಮುಸ್ಲಿಯಾರ್ ಬಾಂಬಿಲ, ಉಪಾಧ್ಯಕ್ಷರಾಗಿ ಶರೀಫ್ ಮದ್ದ ಬದ್ರಿಯಾನಗರ, ಅಬ್ದುಸ್ಸಲಾಂ (ಅದ್ದು) ಬಾಂಬಿಲ, ಕಾರ್ಯದರ್ಶಿಯಾಗಿ ಬಿ. ಮುಸ್ತಫಾ ಬಾಂಬಿಲ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸ್ವಾಲಿ, ರಿಯಾಝ್ ಕೈಲಾರ್, ಕೋಶಾಧಿಕಾರಿಯಾಗಿ ಅಹ್ಮದ್ ಬಾವಾ ಕಕ್ಕಿಂಜೆ, ಸದಸ್ಯರಾಗಿ ಅಬ್ದುಲ್ ರಹೀಂ ಬಾಂಬಿಲ, ಅಲ್ತಾಫ್ ಬಿ.ಎಚ್., ಆಸಿಫ್ ಬೀಟಿಗೆ, ಜಿ. ಮುಹಮ್ಮದ್ ನೇತ್ರಾವತಿ ಗುಂಡಕಲ್ಲು, ಇಸುಬು ಬೀಟಿಗೆ, ಅಶ್ರಫ್ ಮದ್ದ, ಅಬ್ದುಲ್ ಮಜೀದ್ ಮದ್ದ. ನವಾಝ್ ಎಂ.ಜೆ. ಮದ್ದ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News