×
Ad

ಡಿ.2: ದೇರಳಕಟ್ಟೆಯಲ್ಲಿ ಮದ್‌ಹುರ್ರಸೂಲ್ ಪ್ರಭಾಷಣ

Update: 2017-11-27 22:40 IST

ಉಳ್ಳಾಲ, ನ.27: ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿಯ ವತಿಯಿಂದ ಮೀಲಾದುನ್ನೆಬಿ ಪ್ರಯುಕ್ತ ಮದ್‌ಹುರ್ರಸೂಲ್ ಪ್ರಭಾಷಣವು ಡಿ. 2ರಂದು ರಾತ್ರಿ 8 ಗಂಟೆಗೆ ದೇರಳಕಟ್ಟೆ ಮಸೀದಿ ವಠಾರದಲ್ಲಿ ನಡೆಯಲಿದೆ. ‘ಅಲ್ಲಾಹನ ಭವನದ ಮಹತ್ವ’ ಎಂಬ ವಿಷಯದ ಕುರಿತು ಅಶ್ರಫ್ ರಹ್ಮಾನಿ ಚೌಕಿ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News