ಡಿ. 2: ಮೀಲಾದುನ್ನೆಬಿ ರಜೆ
Update: 2017-11-27 23:29 IST
ಉಡುಪಿ, ನ.27: ಮೀಲಾದುನ್ನೆಬಿ ಪ್ರಯುಕ್ತ ಈ ಹಿಂದೆ ಆದೇಶಿಸಲಾಗಿದ್ದ ಸರಕಾರಿ ರಜೆಯನ್ನು ಸೆಂಟ್ರಲ್ ಮೂನ್ ಕಮಿಟಿಯ ಅಭಿಪ್ರಾಯದಂತೆ ಡಿ.1 ಶುಕ್ರವಾರದ ಬದಲು ಡಿ.2ರ ಶನಿವಾರ ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.