ಸಿಜಿಡಬ್ಲುಡಬ್ಲುಎ ವತಿಯಿಂದ ತಟರಕ್ಷಣಾ ದಿನಾಚರಣೆ
Update: 2017-11-29 20:10 IST
ಮಂಗಳೂರು, ನ.29: ‘ಸ್ವಚ್ಛ ಭಾರತ-ಸ್ವಚ್ಛ ಸಾಗರ’ ಧ್ಯೇಯದೊಂದಿಗೆ ಕೋಸ್ಟ್ ಗಾರ್ಡ್ ವೈವ್ಸ್ ವೆಲ್‌ಫೇರ್ ಅಸೋಸಿಯೇಶನ್ (ಸಿಜಿಡಬ್ಲುಡಬ್ಲುಎ) ವತಿಯಿಂದ ತಟರಕ್ಷಣಾ ದಿನಾಚರಣೆಯನ್ನು ಬುಧವಾರ ನಗರದ ಹೊರವಲಯದ ತಣ್ಣೀರುಬಾವಿಯಲ್ಲಿ ಸಮುದ್ರ ಕಿನಾರೆಯಲ್ಲಿ ನಡೆಯಿತು.