ಉಡುಪಿ : ನಾಳೆ ಎಸ್ಪಿ ಫೋನ್ ಇನ್ ಕಾರ್ಯಕ್ರಮ
Update: 2017-11-29 22:34 IST
ಉಡುಪಿ, ನ.29: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ ಅವರ ನೇರ ಫೋನ್- ಇನ್ ಕಾರ್ಯಕ್ರಮ(ಸ್ಥಿರ ದೂರವಾಣಿ ಸಂಖ್ಯೆ: 0820- 2534777)ವನ್ನು ನ.30ರಂದು ಬೆಳಗ್ಗೆ 10ಗಂಟೆಯಿಂದ 11ಗಂಟೆಯವರೆಗೆ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಯೋಜಿಸ ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.