ಗಾಂಜಾ ಸೇವನೆ: ಇಬ್ಬರು ವಶಕ್ಕೆ
Update: 2017-11-29 22:37 IST
ಕಾಪು, ನ.29: ಮಲ್ಲಾರು ಗ್ರಾಮದ ಪಕೀರಣಕಟ್ಟೆ ಜಂಕ್ಷನ್ ಬಳಿ ನ.27 ರಂದು ಸಂಜೆ ವೇಳೆ ಗಾಂಜಾ ಸೇವಿಸುತ್ತಿದ್ದ ಮಲ್ಲಾರು ಗ್ರಾಮದ ರಾಣ್ಯಾ ಕೇರಿಯ ಶಬರೀಶ್(19) ಹಾಗೂ ಆಕಾಶ್(19) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.