×
Ad

ಡಿ.1: ಮೀಲಾದ್ ಮೆರವಣಿಗೆ

Update: 2017-11-30 20:05 IST

ಮಂಗಳೂರು, ನ.30: ಮೀಲಾದುನ್ನೆಬಿ ಪ್ರಯುಕ್ತ ಡಿ.1ರಂದು ಸಂಜೆ 4:15ಕ್ಕೆ ನಗರದ ಕೇಂದ್ರ ಜುಮಾ ಮಸೀದಿಯಿಂದ ಬಾವುಟಗುಡ್ಡೆಯ ಈದ್ಗಾ ಮಸೀದಿಯವರೆಗೆ ಮೀಲಾದ್ ರ್ಯಾಲಿ ನಡೆಯಲಿದೆ ಎಂದು ಮಂಗಳೂರು ಸೋಶಿಯಲ್ ಸರ್ವಿಸ್ ಸೆಂಟರ್ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News