ಜೋಗಿಬೆಟ್ಟು: ಸಂಭ್ರಮದ ಮೀಲಾದುನ್ನಬಿ
Update: 2017-12-01 17:02 IST
ಉಪ್ಪಿನಂಗಡಿ, ಡಿ. 1: ಉಪ್ಪಿನಂಗಡಿಯ ಜೋಗಿಬೆಟ್ಟು ಜುಮಾ ಮಸೀದಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಿಸಲಾಯಿತು.
ಈ ಸಂದರ್ಭ ಮಸೀದಿಯ ಖತೀಬ್ ಹಾಜಿ ಕಲಂದರ್ ಮದನಿ, ಸದರ್ ಉಸ್ತಾದ್ ಸುಲೈಮಾನ್, ಅಬೂಬಕರ್ ಮುಸ್ಲಿಯಾರ್, ಅಧ್ಯಕ್ಷ ಹಾಜಿ ಝಕರಿಯಾ ಯು.ಇ., ಕಾರ್ಯದರ್ಶಿ ಬಿ. ಅಬ್ದುಲ್ ಕರೀಂ ಹಾಜಿ, ಎಂ.ಜಿ. ಅಬ್ಬಾಸ್, ಎಂ.ಜಿ. ಪುತ್ತು, ಹಮೀದ್ ಮುಸ್ಲಿಯಾರ್, ಒಕೆ ಸೈಯದ್ ಮುಸ್ಲಿಯಾರ್, ಮುಹಮ್ಮದ್ ಅಲಿ ಮುಸ್ಲಿಯಾರ್, ಹಂಝ, ಸಲೀಂ ಟೈಲರ್, ಮುಹಮ್ಮದ್ ಇಕ್ಬಾಲ್, ಹನೀಫ್ ಬನ್ನೆಬಲ, ದವೂದ್ ಜಿಕೆ, ಅಯ್ಯೂಬ್ ಯುಇ, ಯಾಕೂಬ್ ಹುಸೈನ್, ಮುಹಮ್ಮದ್ ಬಿ, ಅಬ್ಬಾಸ್ ಅಂಗಡಿ, ಅಲಿ, ಜಾಫರ್, ಸಿದ್ದಿಕ್, ಅಶ್ರಫ್ ಮದನಿ, ಮುಹಮ್ಮದ್ ಕುಂಞಿ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.