ಜೀವನ್ ಸಲ್ಡಾನ್ಹಾ ರಿಗೆ ಸರ್ ಎಮ್.ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿ
Update: 2017-12-01 23:08 IST
ಮಂಗಳೂರು, ಡಿ. 1: ಕರ್ನಾಟಕ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೊಡಮಾಡುವ ಸರ್ ಎಮ್. ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿ 2017, ಸ್ಪೆಕ್ಟ್ರಮ್ ಇಂಡಸ್ಟ್ರೀಸ್‌ನ ಚೇರ್‌ಮ್ಯಾನ್ ಜೀವನ್ ಸಲ್ಡಾನ್ಹಾ ಅವರಿಗೆ ಬೃಹತ್ ಕೈಗಾರಿಕಾ ಮಂತ್ರಿ ಆರ್. ವಿ. ದೇಶ್‌ಪಾಂಡೆ ಅವರು ಬೆಂಗಳೂರಿನಲ್ಲಿ ಪ್ರದಾನ ಮಾಡಿದರು.