×
Ad

ಗಂಟಾಲ್‌ಕಟ್ಟೆ ಮಸೀದಿ ಬಳಿ ಹೈ-ಮಾಸ್ಟ್ ದೀಪ ಉದ್ಘಾಟನೆ

Update: 2017-12-02 17:38 IST

ಮಂಗಳೂರು, ಡಿ.2: ಮೂಡುಬಿದಿರೆ ಸಮೀಪದ ಗಂಟಾಲ್‌ಕಟ್ಟೆ ಜುಮಾ ಮಸೀದಿ ಬಳಿ ನಿರ್ಮಿಸಲಾದ ಹೈಮಾಸ್ಟ್ ದೀಪವನ್ನು ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಉದ್ಘಾಟಿಸಿದರು.

ಮಸೀದಿಯ ಇಮಾಮ್ ಇಬ್ರಾಹೀಂ ಫಾಝಲ್ ಹನಿಫಿ ಸ್ವಾಗತಿಸಿದರು. ಮೂಡುಬಿದಿರೆ ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಆಲ್ವಿನ್ ಮಿನೇಜಸ್ ಶುಭ ಕೋರಿದರು. ಈ ಸಂದರ್ಭ ಪುರಸಭಾ ಸದಸ್ಯೆ ಎಲಿಜಾ ಮಿನೇಜಸ್, ನೀರಳಿಕೆ ಮಸೀದಿಯ ಅಧ್ಯಕ್ಷ ಹಸನಬ್ಬ, ಮುಸ್ತಾಕ್, ಅಹ್ಮದ್, ಉಮರ್, ಶಬೀರ್, ಅಹ್ಮದ್ ಹುಸೇನ್, ಪದ್ಮಯ್ಯ ಬಿ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News